Thursday, November 6, 2008

Manasu

ಅಲ್ಲೊಂದು ಮನಸ್ಸು ಇಲ್ಲೊಂದು ಮನಸ್ಸು
ನಡುವೆ ಸಿಲುಕಿಹುದು ಮನದೊಂದು ಕನಸು
ಕನಸು ಮನಸುಗಳ ಮಧುರ ಈ ಬಂಧನದಿ
ಅಳುನಗುತ ಸಾಗಿದೆ ಬಿರುಸಾದ ಜೀವನದಿ

No comments: